Surprise Me!

IND vs SA 1st t20 : ಕೊಚ್ಚಿಕೊಂಡು ಹೋಯ್ತು ಮೊದಲನೇ ಪಂದ್ಯ | Oneindia Kannada

2019-09-16 355 Dailymotion

ಭಾರತಕ್ಕೆ ಪ್ರವಾಸ ಕೈಗೊಂಡಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡ, ಭಾನುವಾರ (ಸೆಪ್ಟೆಂಬರ್ 15) ಹಿಮಾಚಲ್ ಪ್ರದೇಶದ ಧರ್ಮಶಾಲಾದಲ್ಲಿ ಆತಿಥೇಯ ಭಾರತದ ವಿರುದ್ಧ ಮೊದಲ ಟಿ20 ಪಂದ್ಯವನ್ನಾಡುವುದರಲ್ಲಿತ್ತು. ಆದರೆ ನಿಲ್ಲದ ಮಳೆಯ ಕಾರಣ ಟಾಸ್ ಕೂಡ ನಡೆಯದೆ ಪಂದ್ಯ ರದ್ದಾಗಿದೆ.<br /><br /> The first T20 between India and South Africa has been washed out without even the toss . The next match plays a key role in the remaining 2 t20 games of the series

Buy Now on CodeCanyon